ಇತ್ತೀಚಿಗೆ ನಾನು ಕೊಡಗಿಗೆ ಹೋಗಿದ್ದೆ. ಕೊಡಗನ್ನು ನೋಡಬೇಕಾದ್ರೆ ಇದು ಸರಿಯಾದ ಸಮಯ. ಸಂಜೆ ಮತ್ತು ಮುಂಜಾವಿನ ನಡುವೆ ಚಳಿಯಿರಬಹುದು. ಆದ್ರೆ ಅದು ನೀವೆಲ್ಲಿರುತ್ತೀರೋ ಅದ್ರ ಮೇಲೆ ಅವಲಂಬಿಸಿರುತ್ತೆ. ಅಂದ್ರೆ, ಮಡಿಕೇರಿ, ಭಾಗಮಂಡಲ, ಮುಂತಾದ ಬೆಟ್ಟಪ್ರದೇಶಗಳಲ್ಲಿದ್ರೆ ಚಳಿ ಜಾಸ್ತಿಯಿರುತ್ತೆ. ವಿರಾಜಪೇಟೆ,ಸೋಮವಾರಪೇಟೆ ಮೊದಲಾದೆಡೆ ಕಡಿಮೆ.
ಕೆಲವೊಂದು ಫೋಟೋಗಳನ್ನು ತೆಗೆದೆ. ಹಾಕ್ತೀನಿ, ನೋಡೋಣ ಹೇಗಿವೆಂತ.
ಇಲ್ಲಿರೋ ಮನೆ ಮಡಿಕೇರಿಯಿಂದ ತಲಕಾವೇರಿಗೆ ಹೋಗೋ ದಾರಿಲ್ಲಿರೋ
P S ರಮೇಶ್ ಅವರದ್ದು. ಮೂವತ್ತು ವರ್ಷಗಳಿಗಿಂತಲೂ ಹಿಂದೆ ಕಟ್ಟಿಸಿದ್ದು. ಅನುಕೂಲಕರವಾಗಿದೆ. ಮನೆಯ ಸುತ್ತು ಮುತ್ತಲೆಲ್ಲಾ ವಿವಿಧ ಹೂಗಿಡಗಳನ್ನು ಬೆಳೆಸಿದ್ದಾರೆ.
No comments:
Post a Comment